×
New!

Bayan Al Islam Encyclopedia Mobile Application

Get it now!

ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ (ಕನ್ನಡ)

ಸಿದ್ಧಗೊಳ್ಳುತ್ತಿದೆ: ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್

Description

ದಅವಾ ಮಾಡುವವನು ಅವನು ಯಾವುದರೆಡೆಗೆ ದಅವಾ ಮಾಡುತ್ತಿರುವನೋ ಅದರಲ್ಲಿ ಇಲ್ಮ್ ಹೊಂದಿರಬೇಕು, ಅವನು ತನ್ನ ದಅವಾದಲ್ಲಿ ತಾಳ್ಮೆಯುಳ್ಳವನಾಗಿರಬೇಕು, ಅವನು ಹಿಕ್ಮತ್ ನೊಂದಿಗೆ ದಅವಾ ಮಾಡಬೇಕು, ಅವನು ಅತ್ಯುತ್ಕೃಷ್ಟವಾದ ಸ್ವಭಾವವನ್ನು ಹೊಂದಿರಬೇಕು, ಅವನು ಎಲ್ಲ ಅಡೆತಡೆಗಳನ್ನು ಧ್ವಂಸ ಮಾಡಬೇಕು ಮತ್ತು ಅವನ ಹೃದಯವು ವಿರುದ್ಧಾಭಿಪ್ರಾಯ ಹೊಂದಿದವರೊಂದಿಗೆ ವಿಶಾಲವಾಗಿರಬೇಕು ಎಂಬ ಅಲ್ಲಾಹನೆಡೆಗೆ ದಅವಾ ಮಾಡುವವನು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಶೈಖ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Download Book

معلومات المادة باللغة العربية