×
New!

Bayan Al Islam Encyclopedia Mobile Application

Get it now!

ಸಿದ್ಧಗೊಳ್ಳುತ್ತಿದೆ: ಉಮರ್ ಶರೀಫ್ ಬೆಂಗಳೂರು

ಧರ್ಮ ಮಾನವನ ಒಳಿತಿಗಾಗಿ (ಕನ್ನಡ)

ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.

Play
معلومات المادة باللغة العربية