ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ
(ಕನ್ನಡ)
Preparazione: ಹಜ್ಜ್ ನಲ್ಲಿ ಇಸ್ಲಾಮೀ ಜಾಗೃತಿ ಸಮಿತಿ
Description
ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಈ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ(ಸ)ಯವರ ಮಸೀದಿ ಸಂದರ್ಶನದ ವಿಧಿಗಳಲ್ಲಿರುವ ಅತ್ಯಂತ ಸರಳವಾದ ವಿವರಣೆಗಳನ್ನು ಹೊಂದಿದೆ.